ಇದು ಕನಕದಾಸರನ್ನು ಕುರಿತ ಕನ್ನಡ ಚಲನಚಿತ್ರ. ಡಾ. ರಾಜ್‍ಕುಮಾರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಹಾಡುಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ.ಈ ಚಿತ್ರದ ನಿರ್ದೇಶಕರು ವೈ.ಆರ್.ಸ್ವಾಮಿ.